ಸ್ವಪಕ್ಷದ ಶಾಸಕ ಕೊತ್ತೂರು ಮಂಜುನಾಥ್ ಜಾತಿ ಪ್ರಮಾಣ ಪತ್ರದ ಬಗ್ಗೆ ಸಿಎಂ ಗೆ ದೂರು ನೀಡಿರುವ ಬಗ್ಗೆ ಪಟ್ಟಣದಲ್ಲಿ ಗುರುವಾರ ಮಾದ್ಯಮಗಳಿಗೆ ಪ್ರತಿಕ್ರಯಿಸಿದ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಈ ಬಗ್ಗೆ ಸಿಎಂ ನೇತೃತ್ವದ ಸರ್ವ ಸಮೀತಿಯಿಂದ ಸಭೆ ತೀರ್ಮಾನ ಮಾಡಿದೆ.ಒಕ್ಕೊರಲಿನಿಂದ ನಾವೆಲ್ಲರು ಸಭೆಯಲ್ಲಿ ತಿಳಿಸಿದ್ದೇವೆ.ಇದು ಕೇವಲ ಒಂದು ಕಡೆ ಮಾತ್ರ ಆಗಿಲ್ಲ. ಸಾವಿರಾರು ಜನ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಕೆಲಸದಲ್ಲಿದ್ದಾರೆ.ವಿಶೇಷ ಕಾರ್ಯಕ್ರಮ ರೂಪಿಸಿ ಅವರನೆಲ್ಲ ತೆಗೀಬೇಕು.ಅರ್ಹರಿಗೆ ನೀಡಬೇಕು ಅಂತ ಸಿಎಂ ಗೆ ತಿಳಿಸಿದ್ದೇವೆಎಂದ್ರು