Download Now Banner

This browser does not support the video element.

ಮಾಲೂರು: ಕಾಣೆಯಾದ ಮುನಿಸ್ವಾಮಿ ಪತ್ತೇಗಾಗಿ ಪುರ ಗ್ರಾಮದಲ್ಲಿ ಪೋಷಕರ ಮನವಿ

Malur, Kolar | Aug 30, 2025
ಕಾಣೆಯಾದ ಮುನಿಸ್ವಾಮಿ ಪತ್ತೇಗಾಗಿ ಪೋಷಕರ ಮನವಿ ಕಾಣೆಯಾದ ಮುನಿಸ್ವಾಮಿ ಪತ್ತೆಗಾಗಿ ಪೋಷಕರು ಮನವಿ ಮಾಡಿದ್ದಾರೆ ಕಾಣೆಯಾದವರ ಚಹರೆ : ಹೆಸರು ಮುನಿಸ್ವಾಮಿ ವಯಸ್ಸು 65 : ಮಾಲೂರು ತಾಲ್ಲೂಕು ಪುರ ಗ್ರಾಮದವರು ಬಿಳಿ ಶರ್ಟ್, ಪ್ಯಾಂಟ್ ಧರಿಸಿರುತಾರೆ ಇವರಿಗೆ ಮಾತನಾಡಲು ಕಷ್ಟವಾಗಿದ್ದು ಸ್ವ ಗ್ರಾಮದ ತಮ್ಮ ಮನೆಯಿಂದ ಹೋರಟವರು ಮನೆಗೆ ವಾಪಾಸ್ ಬಾರದೆ ಕಾಣೆಯಾಗಿರುತಾರೆ ಈ ವ್ಯಕ್ತಿಯ ಮಾಹಿತಿ ತಿಳಿದು ಬಂದಲ್ಲಿ 7338177360 ಹಾಗೂ 7795598601 ಮಾಹಿತಿ ನೀಡುವಂತೆ ಪೋಷಕರು ಶನಿವಾರ ಮಧ್ಯಾಹ್ನ 2 ಗಂಟೆಯಲ್ಲಿ ಮಾಹಿತಿ ನೀಡಿದ್ದಾರೆ
Read More News
T & CPrivacy PolicyContact Us