Download Now Banner

This browser does not support the video element.

ಹುಮ್ನಾಬಾದ್: ನಗರದ ಪ್ರತಿಷ್ಠಿತ ಪುಟಾಣಿ ಬಡಾವಣೆಯಲ್ಲಿನ ನಾಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ದಾಸೋಹ

Homnabad, Bidar | Sep 8, 2025
ಪುಟಾಣಿ ಬಡಾವಣೆಯಲ್ಲಿರುವ ನಾಗೇಶ್ವರ ದೇವಸ್ಥಾನದಲ್ಲಿ ಹುಣ್ಣಿಮೆ ಅಂಗವಾಗಿ ಸೋಮವಾರ ಮಧ್ಯಾನ 2 51ಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ದೇವಸ್ಥಾನದ ಇತಿಹಾಸ, ವರ್ಷವಿಡೀ ಹಮ್ಮಿಕೊಳ್ಳುವ ವೈವಿಧ್ಯಮಯ ಚಟುವಟಿಕೆಗಳ ಕುರಿತು ದೇವಸ್ಥಾನ ಸಮಿತಿ ಅಧ್ಯಕ್ಷ ದೇವಾನಂದ ಘವಾಳ್ಕರ ವಿವರಿಸಿದರು.
Read More News
T & CPrivacy PolicyContact Us