ಕೋಲಾರ ಯೂತ್ ಕಾಂಗ್ರೆಸ್ ನಲ್ಲೂ ಬಣ ರಾಜಕೀಯ ಪ್ರತಿಭಟನೆಯಲ್ಲೂ ಎರಡು ಗುಂಪುಗಳಾಗಿ ವಿಂಗಡಣೆಯಾಗಿದೆ ಕೋಲಾರ ಯುವ ಕಾಂಗ್ರೆಸ್,ಇಷ್ಟು ದಿನ ಶಾಸಕರ ಮಧ್ಯೆ, ಕಾರ್ಯಕರ್ತರ, ಮುಖಂಡರ ಮಧ್ಯೆ ಇದ್ದ ಗುಂಪುಗಾರಿಕೆ.ಸಧ್ಯ ಕೋಲಾರ ಯುವ ಕಾಂಗ್ರೆಸ್ ನಲ್ಲೂ ಗುಂಪುಗಾರಿಕೆ ಶುರುವಾಗಿದೆ.ಮತಗಳ್ಳತನ ವಿರುದ್ದ ಕೋಲಾರ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಪಂಜಿನ ಮೆರವಣಿಗೆಯನ್ನ ಭಾನುವಾರ ಹಮ್ಮಿಕೊಂಡಿದ್ದು, ಎರಡು ಪಂಜಿನ ಮೆರವಣಿಗೆ ಮಾಡಲು ಯೂತ್ ಕಾಂಗ್ರೇಸ್ ಮುಂದಾಗಿದೆ.ಕೋಲಾರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಫ್ರಿದ್ ನೇತೃತ್ವದ ಒಂದು ಗುಂಪಾಗಿದೆ.