This browser does not support the video element.
ಬೆಂಗಳೂರು ಉತ್ತರ: ಸಿಲಿಕಾನ್ ಸಿಟಿಯಲ್ಲಿ ಧಾರಾಕಾರ ಮಳೆ
Bengaluru North, Bengaluru Urban | Sep 6, 2025
ಬೆಂಗಳೂರು ನಗರ ಹಲವೆಡೆ ಧಾರಾಕಾರ ಮಳೆ ಮುಖ್ಯ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತ ಪ್ಯಾಲೆಸ್ ರಸ್ತೆ ಸಂಪೂರ್ಣ ಜಲಾವೃತ