Download Now Banner

This browser does not support the video element.

ಉಡುಪಿ: ಬ್ರಹ್ಮಾವರದ ಹೆರಂಜೆಯಲ್ಲಿ ತಾಯಿ ಮತ್ತು ಮಗು ನೇಣಿಗೆ ಶರಣು

Udupi, Udupi | Sep 1, 2025
ಹೆರಂಜೆಯ ಸುಭಾಷ್ ನಾಯ್ಕ್ ಇವರ ಪತ್ನಿ ಮೂವತ್ತೈದು ವರ್ಷದ ಸಮತಾ ಮತ್ತು ತನ್ನ ಒಂದುವರೆ ವರ್ಷದ ಹೆಣ್ಣು ಮಗು ಶ್ರೇಷ್ಠಾಳಿಗೆ ಮನೆಯ ಜಂತಿ ಗೆ ನೇಣುಬಿಗಿದು ತಾನು ಕೂಡ ನೇಣು ಹಾಕಿಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಇಂದು ಮಧ್ಯಾಹ್ನ ಬ್ರಹ್ಮಾವರ ಬಳಿಯ ಹೆರಂಜೆಯಲ್ಲಿ ನಡೆದಿದ್ದು ಪತಿ ಬಂಧನದ ಭೀತಿಯಿಂದ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
Read More News
T & CPrivacy PolicyContact Us