Install App
usshetty91
This browser does not support the video element.
ಬೈಂದೂರು: ಚಿತ್ತೂರಿನಲ್ಲಿ ನಡೆದ ದೈವ ನರ್ತಕರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಬಾಗಿ
Baindura, Udupi | Aug 24, 2025
ಚಿತ್ತೂರಿನಲ್ಲಿ ನಡೆದ ಬೈಂದೂರು ಮತ್ತು ಕುಂದಾಪುರ ವಲಯದ ದೇವ, ದೈವ, ನರ್ತಕರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭಾಗವಹಿಸಿದರು. ಈ ಸಂದರ್ಭದಲ್ಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.
Share
Read More News
T & C
Privacy Policy
Contact Us
Your browser does not support JavaScript!