Download Now Banner

This browser does not support the video element.

ಧಾರವಾಡ: ನಗರದಲ್ಲಿ ತುಳಸಿ ಪ್ರಕಾಶನದ ವತಿಯಿಂದ ಮೇಪಲ್ ನಾಡಿನಲ್ಲಿ ಕೆನಡಾ ಪ್ರವಾಸ ಕಥನ ಪುಸ್ತಕ ಲೋಕಾರ್ಪಣೆ ಸಮಾರಂಭ

Dharwad, Dharwad | Sep 5, 2025
ತುಳಸಿ ಪ್ರಕಾಶನದ ವತಿಯಿಂದ ಮೇಪಲ್ ನಾಡಿನಲ್ಲಿ ಕೆನಡಾ ಪ್ರವಾಸ ಕಥನ ಪುಸ್ತಕ ಲೋಕಾರ್ಪಣೆ ಸಮಾರಂಭ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ ಹ ದೇಶಪಾಂಡೆ ಸಭಾ ಭವನದಲ್ಲಿ ನಡೆಯಿತು. ಶುಕ್ರವಾರ ಸಂಜೆ 6 ಗಂಟೆಗೆ ಆಕಾಶವಾಣಿ ನಿವೃತ್ತ ನಿರ್ದೇಶಕ ಡಾ.ಬಸು ಬೇವಿನಗಿಡದ ಪುಸ್ತಕ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ವೆಂಕಟೇಶ ಮಾಚಕನೂರ, ಶ್ರೀನಿವಾಸ ವಾಡಪ್ಪಿ, ಎಚ್.ಪಿ ಶೆಲ್ಲಿಕೇರಿ ಸೇರಿದಂತೆ ಇತರರು ಇದ್ದರು.
Read More News
T & CPrivacy PolicyContact Us