Download Now Banner

This browser does not support the video element.

ಚಿತ್ರದುರ್ಗ: ನಗರದಲ್ಲಿ "ಈದ್ ಮಿಲಾದ್" ನ ಸಡಗರ ಮನೆ ಮಾಡಿದೆ

Chitradurga, Chitradurga | Sep 5, 2025
ಕೋಟೆನಾಡು ಚಿತ್ರದುರ್ಗದಲ್ಲಿ ಸಂಭ್ರಮದಿಂದ ಈದ್ ಮಿಲಾದ್ ಅನ್ನ ಆಚರಣೆ ಮಾಡಲಾಗುತ್ತಿದೆ. ನಗರ ಸಂಪೂರ್ಣ ಹಸಿರುಮಯವಾಗಿದೆ. ನಾಡಿನಾದ್ಯಂತ ಇಂದು ಮುಸ್ಲಿಂ ರ ಪವಿತ್ರ ಹಬ್ಬ ಈದ್ ಮಿಲಾದ್ ಹಬ್ಬವನ್ನ ಮುಸ್ಲಿಂ ಬಾಂದವರು ಬಲು ಸಡಗರ ಹಾಗೂ ಸಂಭ್ರಮದಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು ಇತ್ತ ಕೋಟೆನಾಡು ಚಿತ್ರದುರ್ಗದಲ್ಲೂ ಕೂಡ ಹಬ್ಬದ ಸಡಗರ ಮನೆ ಮಾಡಿದೆ. ನಗರದಾದ್ಯಂತ ಹಸಿರುಮಯವಾಗಿದ್ದು ಮುಸ್ಲಿಂ ಬಾಂದವರು ಪರಸ್ಪರ ಈದ್ ಮಿಲಾದ್ ನ ಶುಭಾಶಯಗಳನ್ನ ಕೋರುತ್ತಿದ್ದು ಕಂಡು ಬಂದಿದೆ
Read More News
T & CPrivacy PolicyContact Us