ಮಳೆಯಿಂದ ಕುಸಿದ ಮನೆ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು. ಕೆಜಿಎಫ್ ನ ಉರಿಗಾಂ ಪೇಟೆಯ ಪಿಶ್ ಲೈನ್ ನಲ್ಲಿ ಘಟನೆ ನಡೆದಿದ್ದು ಆಬೀದ್ ಪಾಷಾ ಎಂಬುವರ ಮನೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಹಳೆಯ ಮನೆ ಕುಸಿದು ಬಿದ್ದಿದೆ ಮನೆಯ ಅಡುಗೆ ಕೋಣೆಯ ಭಾಗ ಕುಸಿತದಿಂದ ಬಚಾವ್ ಆಗಿದ್ದರೆ ಮನೆಯಲ್ಲಿದ್ದ ಆಬೀದ್ ಪಾಷಾ ಆತನ ಪತ್ನಿ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳ್ಳಿಗೆ 7 ಗಂಟೆಯಲ್ಲಿ ಘಟನೆ ನಡೆದಿದೆ ಘಟನೆ