Download Now Banner

This browser does not support the video element.

ಹೊಳೆ ನರಸೀಪುರ: ಸೆ.12 ರಂದು ಚಿಟ್ಟನಹಳ್ಳಿ, ಗಾಳಿಪುರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

Hole Narsipur, Hassan | Sep 11, 2025
ಸೆ.12 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ,ಹೊಳೆನರಸೀಪುರ ನೋಡಲ್ ಕೇಂದ್ರ ವ್ಯಾಪ್ತಿಯ 66/11 ಕೆ.ವಿ.ವಿ.ವಿ ಕೇಂದ್ರ. ಹೊಳೆನರಸೀಪುರ, ಸೋಮನಹಳ್ಳಿ ಮತ್ತು ಹರದನಹಳ್ಳಿ ಇಲ್ಲಿ ಸೆ.12 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಎರಡನೇ ತ್ರೆöÊಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯವನ್ನು ನಿರ್ವಹಿಸಬೇಕಾಗಿರುವುದರಿಂದ ಹೊಳೆನರಸೀಪುರ (ಕಾ&ಪಾ) ಶಾಖಾ ವ್ಯಾಪ್ತಿಯ ಗ್ರಾಮಗಳಾದ ಹೊಳೆನರಸೀಪುರ ಟೌನ್, ಅಮಾನಿಕೆರೆ, ಆಲಗೌಡನಹಳ್ಳಿ, ಮಲ್ಲಪ್ಪನಹಳ್ಳಿ, ವಾಟರ್‌ಸಪ್ಲೆ, ಮೆಣಗನಹಳ್ಳಿ, ಕೆ.ಹೆಚ್.ಬಿ.ಕಾಲೋನಿ, ಚಿಟ್ಟನಹಳ್ಳಿ, ಗಾಳಿಪುರ, ಐಚನಹಳ್ಳಿ ಹಾಗೂ ಹಳ್ಳಿಮೈಸೂರು ಶಾಖಾ ವ್ಯಾಪ್ತಿಯ ಗ್ರಾಮಗಳಾದ ಸೋಮನಹಳ್ಳಿ, ಕುಪ್ಪೆ, ನಿಡು
Read More News
T & CPrivacy PolicyContact Us