Download Now Banner

This browser does not support the video element.

ಧಾರವಾಡ: ಸೆಪ್ಟೆಂಬರ್ ೩ ರಿಂದ ೧೪ ರವರೆಗೆ ಮಹ್ಮಮದ್ ಪೈಗಂಬರ್ ಸೀರತ್ ಅಭಿಯಾನ: ನಗರದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ಅಧ್ಯಕ್ಷ ಮುಸ್ತಾಕ್ ಅಹಮ್ಮದ್

Dharwad, Dharwad | Sep 2, 2025
ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ವತಿಯಿಂದ ಈದ್ ಮಿಲಾದ್ ಅಂಗವಾಗಿ ಸೆಪ್ಡೆಂಬರ್ ೩ ರಿಂದ ೧೪ ರವರೆಗೆ ‘ನ್ಯಾಯದ ಹರಿಕಾರ ಮಹ್ಮಮದ್ ಪೈಗಂಬರ್ ಸೀರತ್ ಅಭಿಯಾನ’ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಹಾವೇರಿಪೇಟ್ ತಿಳಿಸಿದರು. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ ೩ ರಂದು ಸಂಜೆ ೭ ಗಂಟೆಗೆನಡೆಯಲಿದೆ ಎಂದರು.
Read More News
T & CPrivacy PolicyContact Us