ಆಗಸ್ಟ್ 24 ಸಂಜೆ 6 ಗಂಟೆಗೆ KR ಮಾರ್ಕೆಟ್ ಸಮೀಪ BMTC ಮಗುವೊಂದನ್ನು ಬಲಿ ಪಡೆದು ಕೊಂಡಿದೆ..ತನ್ನ ಪೋಷಕರ ಜೊತೆ ಬೈಕ್ ಅಲ್ಲಿ ಹೋಗ್ತಾ ಇದ್ದಾಗ ಬಸ್ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲಿ ಮಗು ಸಾವನ್ನಪ್ಪಿದೆ. ಸ್ಥಳದಲ್ಲೇ ಬಸ್ ಅಡ್ಡಗಟ್ಟಿ ಚಾಲಕ & ನಿರ್ವಾಹಕನ ಮೇಲೆ ಸ್ಥಳೀಯರು & ಕುಟುಂಬಸ್ಥರು ಕ್ಲಾಸ್ ತೆಗೆದು ಕೊಂಡಿದ್ದಾರೆ ಸದ್ಯ BMTC ಚಾಲಕ& ನಿರ್ವಾಹಕ ಹಲಸೂರು ಪೊಲೀಸ್ ಠಾಣೆಯಲ್ಲಿದ್ದಾರೆ.