ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲರ ಫೈಲ್ ಗಳನ್ನ ಕದಿಯುತ್ತಿದ್ದ ವ್ಯಕ್ತಿಯನ್ನ ವಕೀಲರೆ ವಷಕ್ಕೆ ಪಡೆದಿದ್ದಾರೆ. ಚಿತ್ರದುರ್ಗದ ಕೋರ್ಟ್ ನೊಳಗೆ ಕೋಟ್ ಅನ್ನ ಹಾಕಿಕೊಂಡು ವಕೀಲರ ಕೇಸ್ ಗಳ ಫೈಲ್ ಗಳನ್ನು ಕದಿಯುವಾಗ ವ್ಯಕ್ತಿಯೊಬ್ಭ ವಕೀಲರ ಕೈಗೆ ಸಿಕ್ಕಿಹಾಕಿಕೊಂಡ ಘಟನೆಯಿಂದು ನಡೆದಿದೆ. ವಕೀಲರೆಲ್ಲರೂ ನ್ಯಾಯಾಲದ ಆವರಣಲ್ಲಿರುವ, ಫೈಲ್ ಗಳಿಡುವ ಜಾಗದಲ್ಲಿ ಈ ಹಿಂದೆ ಎರಡು ಮೂರು ಬಾರಿಫೈಲ್ ಗಳನ್ನು ಕದ್ದೋಯ್ದಿದ್ದ ಇದೀಗ ಮತ್ತೆ ಕದಿಯಲು ಬಂದಿದ್ದು, ವಕೀಲರ ಕೈಗೆ ಸಿಕ್ಕಿಬಿದ್ದಿದ್ದಾನೆ.