Download Now Banner

This browser does not support the video element.

ಬೆಂಗಳೂರು ಉತ್ತರ: ಹಾಸನ ಟ್ಯಾಂಕರ್ ಹರಿದ ಘಟನೆ; ಸಂತೋಷ್ ಸಮಯದಲ್ಲಿ,‌ ಮನಸ್ಸಿಗೆ ಆಘಾತವಾಗಿದೆ: ನಗರದಲ್ಲಿ ಹೆಚ್.ಕೆ ಪಾಟೀಲ್

Bengaluru North, Bengaluru Urban | Sep 13, 2025
ಹಾಸನದಲ್ಲಿ ಗಣಪತಿ ವಿಸರ್ಜನೆ ವೇಳೆ ಅವಘಡ ವಿಚಾರಕ್ಕೆ ಸಂಬಂಧಿಸಿ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಚ್ ಕೆ ಪಾಟೀಲ ಅವರು, ಮೆರವಣಿಗೆ‌ ನಡೆದ ರಸ್ತೆಯಲ್ಲಿ ‌ನಾಲ್ಕು ಲೈನ್ ರಸ್ತೆ ಇದೆ ಟ್ಯಾಂಕರ್ ಟ್ರಕ್ ಬಹಳ ಜೋರಾಗಿ ಬಂದು 9 ಜನರನ್ನ ಆಹುತಿ ತೆಗೆದುಕೊಂಡಿದೆ. ಇನ್ನೂ ಹಲವರು ಚಿಂತ ಜನಕದಲ್ಲಿದ್ದಾರೆ. ಘಟನೆಯ ಸುದ್ದಿ ಕೇಳಿ ಮನಸ್ಸಿಗೆ ಬಹಳ ನೋವಾಯ್ತು. ಸಂತೋಷವನ್ನ ಹಂಚಿಕೊಳ್ಳುವ ಸಮಯದಲ್ಲಿ ಈ ರೀತಿ ಆಗಿದೆ ಬೇಜವಬ್ದಾರಿಯಿಂದ ಆಗಿರೋದು ಎಲ್ಲರ ಮನಸ್ಸಿಗೂ‌ ತೀವ್ರ ಆಘಾತವಾಗಿದೆ ಮೃತರ ಕುಟುಂಬಕ್ಕೆ ಆ‌ ನೋವು ಬರಿಸುವ ಶಕ್ತಿ ಭಗವಂತ ನೀಡಲಿ,‌ಮೃತರಿಗೂ ಹಾಗೂ ಗಾಯಾಳುಗಳಿಗೆ ಈಗಾಗಲೇ ಸಿಎಂ ಅವರು ಪರಿಹಾರ ಘೋಷಿಸಿದ್ದಾರೆ ಎಂದರು.
Read More News
T & CPrivacy PolicyContact Us