Download Now Banner

This browser does not support the video element.

ಹೊನ್ನಾವರ: ಪಟ್ಟಣ ವ್ಯಾಪ್ತಿಯ ವಿವಿಧ ಕಡೆ ಆ.23ರಂದು ವಿದ್ಯುತ್ ವ್ಯತ್ಯಯ:ಪಟ್ಟಣದಲ್ಲಿ ಹೆಸ್ಕಾಂ ಕಚೇರಿ ಮಾಹಿತಿ

Honavar, Uttara Kannada | Aug 22, 2025
ಹೊನ್ನಾವರ ಉಪ-ವಿಭಾಗದ ಪಟ್ಟಣ ಶಾಖೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹೊಸ ವಿದ್ಯುತ್ ಮಾರ್ಗದ ನಿರ್ಮಾಣದ ನಿಮ್ಮಿತ್ತ ಬಂದರರೋಡ ಹಾಗೂ ಎಲ್.ಐ.ಸಿ. ಫೀಡರ್ ವ್ಯಾಪ್ತಿಯಲ್ಲಿ ಆ.23 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಶುಕ್ರವಾರ ಸಂಜೆ 6ಕ್ಕೆ ಹೆಸ್ಕಾಂ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಹಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read More News
T & CPrivacy PolicyContact Us