ಬಳ್ಳಾರಿ ನಗರದ ತಾಳೂರು ರಸ್ತೆಯ 14ನೇ ಕ್ರಾಸ್ ನಲ್ಲಿ ಗಣೇಶ ಮಂಡಳಿಯವರು ಈ ಬಾರಿ ವಿಭಿನ್ನ ಹಾಗೂ ವಿಶೇಷ ರೀತಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಬಳ್ಳಾರಿಯ "ಕ್ಯೂಟೇಸ್ಟ್ ಪೇರ್" ಥೀಮ್ ನಲ್ಲಿ ರಾಧೆ ಕೃಷ್ಣ ಆವತಾರದಲ್ಲಿ ಗಣೇಶ ಮೂರ್ತಿಯನ್ನು ಕೂಡಿಸಿದ್ದು, ಜನರನ್ನು ಆಕರ್ಷಿಸುತಿರುವ ದೃಶ್ಯ ಆಗಸ್ಟ್ 30, ಶನಿವಾರ ಮಧ್ಯಾಹ್ನ 12 ಗಂಟೆಗೆ ಕಂಡುಬಂದಿತು.