ವಿಜಯಪುರ ಜಿಲ್ಲೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ದೇಶದ ಗಡಿಯಲ್ಲಿ ಕಾರ್ಯ ನಿರ್ವಹಿಸುವ ಯುವಕ ರಜಾ ದಿನಗಳಲ್ಲಿ ಕುಟುಂಬದೊಂದಿಗೆ ಕಳೆಯಲು ಬಂದಾಗ, ಆತ ನಗರದ ರಸ್ತೆಯಲ್ಲಿ ತಿರುಗುವಾಗ ಗಚ್ಚಿನಕಟ್ಟಿ ಕಾಲೋನಿಯಲ್ಲಿ ಅನಾಮಿಕ ವ್ಯಕ್ತಿ ಬಂದು ತನ್ನ ಕಾರನ್ನು ರಸ್ತೆ ಪಕ್ಕದ ಹಸುವಿಗೆ ಡಿಕ್ಕಿ ಹೊಡೆಯುತ್ತಾನೆ, ಆ ಸಂದರ್ಭದಲ್ಲಿ ಕರುವಿಗೆ ಯಾಕೆ ಹಾಯಿಸಿದ್ದಿಯಾ ಎಂದು ಪ್ರಶ್ನೆ ಮಾಡಿದಕ್ಕೆ ಆತನಿಗೆ ಮನಬಂದಂತೆ ಥಳಿಸಿದ್ದಾರೆ ಎಂದು ಸ್ವಾಮಿಜಿ ಹೇಳಿದರು