ಎಂ.ಕೋತ್ತೂರು ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ಶಾಸಕಿ ರೂಪಶಶಿಧರ್ ಭೂಮಿ ಪೂಜೆ ಮಾರಿಕುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಂ.ಕೋತ್ತೂರು ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಅವರಣದಲ್ಲಿ ಹೆಚ್ಚುವರಿಯಾಗಿ ೨ ಕೊಠಡಿಗಳನ್ನು ನಿರ್ಮೀಸಲು ಗುರುವಾರ ಭೂಮಿ ಪೂಜೆ ನೆರೆವೆರಿಸಿದ ಶಾಸಕಿ ರೂಪಕಲಾಶಶಿಧರ್ ಮಾತನಾಡಿ ಶಿಕ್ಷಣಾ ಇಲಾಖೆಯು ಶಾಲೆಗಳ ಕೋಠಡಿಗಳ ನಿರ್ಮಾಣಕ್ಕೆ ೧ ಕೋಟಿ ೮೦ ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದು ಗ್ರಾಮೀಣ ಭಾಗದಲ್ಲಿನ ೧೫ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ೧೫ ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳನ್ನು ನಿರ್ಮೀಸಲಾಗುವುದು ಎಂದು ಹೇಳಿದರು