ಮಹಾರಾಷ್ಟ್ರದಲ್ಲಿ ನಿರಂತರ ವರುಣಾರ್ಭಟ ಹಿನ್ನಲೆ ಸೊಲಾಪುರ ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಭೀಮಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ಮೇಲೆ ಭೀಮಾ ನದಿ ನೀರು ಹರಿಯುತ್ತಿದೆ. ವಿಜಯಪುರ ಸೊಲ್ಲಾಪುರ ಸಂಪರ್ಕ ಕಡಿತವಾಗಿದೆ. ಡ್ರೋಣ್ ಕ್ಯಾಮೆರಾ ಕಣ್ಣಲ್ಲಿ ಪ್ರವಾಹದ ದೃಶ್ಯ ಸೆರೆಯಾಗಿದೆ. ವಿಜಯಪುರ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಮೇಲೆ ಭೀಮಾ ನದಿ ಹರಿದು ಹೋಗ್ತಿರೋ ದೃಶ್ಯ ಸೆರೆಯಾಗಿದೆ..