ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಸಮೀಪ ಹೊಸದಾಗಿ ನಿರ್ಮಾಣವಾಗ್ತಿರೋ ಸಕ್ಕರೆ ಕಾರ್ಖಾನೆಯನ್ನ ವಿರೋದಿಸಿ ನಗರದ ಪ್ರವಾಸಿ ಮಂದಿರದಲ್ಲಿ ಗ್ರಾಮಸ್ಥರು ಸಭೆ ನಡೆಸಿ, ಕಾರ್ಖಾನೆಗೆ ಯಾವುದೆಕಾರಣಕ್ಕೂ ಎನ್ಓಸಿ ನೀಡಬಾರದು ಎಂದು ಒತ್ತಾಯಿಸಿದ್ರು, ಸಭೆಯಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಭಾಗಿಯಾಗಿ ಕಾರ್ಖಾನೆಯನ್ನ ಸ್ಥಳಾಂತರ ಮಾಡುವ ಬಗ್ಗೆ ಚರ್ಚೆ ಮಡೆಸೋದಾಗಿ ಬರವಸೆ ನೀಡಿದ್ರು...