ಜಾತಿ ಗಣತಿ ಸಮೀಕ್ಷೆಯಲ್ಲಿ ಕ್ರಮ ಸಂಖ್ಯೆ 1332 ರಲ್ಲಿ ವಹ್ನಿಕುಲ ಕ್ಷತ್ರಿಯ ಕುಲ ಕ್ಷತ್ರಿಯ ಎಂದು ನಮೂದಿಸಿ ವೆಂಕಟೇಶ್ ಜಾತಿ ಜನಗಣತಿಯ ಸಮೀಕ್ಷೆ ಕಾರ್ಯಕ್ರಮವು ಸೆಪ್ಟೆಂಬರ್ 22 ರಂದು ಪ್ರಾರಂಭವಾಗಿದ್ದು ಪ್ರವರ್ಗ 2 ವ್ಯಾಪ್ತಿಗೆ ಸೇರಿದ ತಿಗಳ, ಪಳ್ಳಿಗ, ಗೌಂಡರ್, ಕ್ಷತ್ರಿಯ, ವಹ್ನಿಕುಲ ಕ್ಷತ್ರಿಯ ಮುಂತಾದ ಉಪಪಂಗಡಗಳನ್ನು ನಮೂದಿಸದೆ ಎಲ್ಲರೂ ಕ್ರಮ ಸಂಖ್ಯೆ 1332 ರಲ್ಲಿ ವಹ್ನಿಕುಲ ಕ್ಷತ್ರಿಯ ಎಂದು ನಮೂದಿಸಬೇಕೆಂದು ಕೋಲಾರ ಜಿಲ್ಲಾ ತಿಗಳ,ವಹ್ನಿಕುಲ ಕ್ಷತ್ರಿಯ ಸಮನ್ವಯದ ಸಮಿತಿ ಅಧ್ಯಕ್ಷ ಎಂ ವೆಂಕಟೇಶ್ ಸಮುದಾಯಕ್ಕೆ ಕರೆ ನೀಡಿದ್ದಾರೆ ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಮ