ಪಟ್ಟಣದ ಕುಡಗುಂಟಿ ಓಣಿಯಲ್ಲಿನ ಹನುಮಾನ್ ದೇವಸ್ಥಾನದಲ್ಲಿ ಸೋಮವಾರ ಸಂಜೆ 4ಕ್ಕೆ ವಿಶೇಷ ಪೂಜೆಯೊಂದಿಗೆ ಶ್ರಾವಣ ಸಮಾಪ್ತಿ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಸ್ಥಾನ ಸಮಿತಿಯ ಪ್ರಮುಖರಾದ ರವಿ ಮಾಡಗಿ, ಅಶೋಕ ವರನಾಳ್, ದೇವದತ್ತ ಉಪ್ಪಲ್ಲಿ, ವಿಜಯಕುಮಾರ ಕೋರಿ, ಸೋಮಶೇಖರ ಕೊಡಗುಂಟಿ, ಬಸವರಾಜ ದೆವಣಿ, ಅಶೋಕ ಡ್ರೈವರ್ ಭೀಮರಾವ ದೇವಣಿ, ನಾಗಯ್ಯ ಸ್ವಾಮಿ, ಮನೋಹರ ಕಂದಗೋಳ್, ಬಾಬರಾವ ಕಲ್ಲೂರ ಶಿವಕುಮಾರ ಪಾಟೀಲ, ಗಿರೀಶ್ ಸಜ್ಜನಶೆಟ್ಟಿ ಇದ್ದರು.