ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ದಸರಾ ಉದ್ಘಾಟಕರ ಆಯ್ಕೆಗೆ ವಿರೋಧ ವಿಚಾರ ಮೈಸೂರಿನಲ್ಲಿ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿಕೆ ಈಗಾಗಲೇ ಭಾನು ಮುಸ್ತಾಕ್ ಅವರಿಗೆ ಆಮಂತ್ರಣ ನೀಡಿದೆ 22 ರಂದು ಉದ್ಘಾಟನೆ ಮಾಡ್ತಾರೆ ಅದರಲ್ಲಿ ಬದಲಾವಣೆ ಇಲ್ಲ ಸಚಿವ ಮಹದೇವಪ್ಪ ಸ್ಪಷ್ಟನೆ ದಸರಾ ಗೆ ಆವರಿಸಿರುವ ಕಾರ್ಮೋಡಗಳು ಚಲಿಸಿ ಸುಲಲಿತವಾಗಿ ದಸರಾ ಉದ್ಘಾಟನೆ ಆಗಲಿದೆ ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಎಚ್ ಸಿ ಮಹದೇವಪ್ಪ.