ಬಸವಕಲ್ಯಾಣ: ತಾಲೂಕಿನ ಪ್ರಮುಖ ಹೊಬಳಿ ಕೇಂದ್ರವಾಗಿರುವ ಮಂಠಾಳ ಹಾಗೂ ನೂತನ ತಾಲೂಕು ಕೇಂದ್ರವಾಗಿರುವ ಹುಲಸೂರ ಪಟ್ಟಣದ ಗ್ರಾಮ ಪಂಚಾಯತ್ ಕೇಂದ್ರಗಳನ್ನು ಪಟ್ಟಣ ಪಂಚಾಯತಗಳನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಶಾಸಕ ಶರಣು ಸಲಗರ್ ಅವರು ಪೌರಾಡಳಿತ ಖಾತೆ ಸಚಿವ ರಹೀಮ್ ಖಾನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು