Download Now Banner

This browser does not support the video element.

ವಿಜಯಪುರ: ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸಾಲೋಟಗಿ ಗ್ರಾಮದಲ್ಲಿ ಗಣೇಶ್ ಹಾಗೂ ಈದ್ ಮಿಲಾದ ಹಬ್ಬದ ಪ್ರಯುಕ್ತ ಶಾಂತಿ ಸಭೆ ಆಯೋಜನೆ

Vijayapura, Vijayapura | Aug 23, 2025
ವಿಜಯಪುರ ಜಿಲ್ಲೆಯ ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸಾಲೋಟಗಿ ಗ್ರಾಮದಲ್ಲಿ ಗಣೇಶ್ ಹಾಗೂ ಈದ್ ಮಿಲಾದ ಹಬ್ಬದ ಪ್ರಯುಕ್ತ ಶಾಂತಿ ಸಭೆ ಮಾಡಲಾಯಿತು. ಈ ಸಂದರ್ಭದಲ್ಲಿ ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಕಟ್ಟು ನಿಟ್ಟಿನಿ ಸೂಚನೆ ಪೊಲೀಸರು ನೀಡಿದರು‌. ಈ ವೇಳೆ ಹಲವು ಜನ ಮುಖಂಡರು ಉಪಸ್ಥಿತರಿದ್ದರು...
Read More News
T & CPrivacy PolicyContact Us