ಪಟ್ಟಣದಲ್ಲಿ ನಡೆಯುತ್ತಿರುವರೈಲ್ವೆಕಾಮಗಾರಿಗಳು ಹಾಗೂ ಸುರಕ್ಷತಾ ಕ್ರಮಗಳ ಕುರಿತಾಗಿ ರೈಲ್ವೆ ಇಲಾಖೆಯ ಡಿಆರ್‌ಎಂ ಆಷುತೋಶ್ ಕುಮಾರ್ ಸಿಂಗ್‌ಅಧಿಕಾರಿಗಳೊಂದಿಗೆ ಬುಧವಾರ ಪರಿಶೀಲನೆ ನಡೆಸಿದರು.ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಅಮೃತ ಭಾರತ ಯೋಜನೆಯಅಡಿಯಲ್ಲಿ21.79ಕೋಟಿವೆಚ್ಚದಲ್ಲಿ ನಡೆಯುತ್ತಿರುವ ನೂತನ ಬುಕ್ಕಿಂಗ್ ಕೌಂಟರ್ ಕಟ್ಟಡ ಇತ್ಯಾದಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಶೀಘ್ರ ವಾಗಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ತಿಳಿಸು ವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಟ್ಟಡದಲ್ಲಿ ಹಿರಿಯ ನಾಗರೀಕರಿಗೆ ಅನುಕೂಲವಾಗುವಂತೆ ಎಸ್ಕಲೇಟರ್ ಮತ್ತು ಲಿಪ್ಟ್ ಅಳವಡಿಸಲುಬೇಕಾಗಿರುವಂತಹಅನು ದಾನವನ್ನು ಪಡೆದು ಟೆಂಡರ್‌ಮೂಲಕ ಪಡೆದು ಅವುಗಳನ್ನು ಅಳವಡಿಸಲು ಸೂಚನೆ ನೀಡಲಾಗುತ್ತದೆ ಎಂದ್ರು