Install App
02_09_2020
This browser does not support the video element.
ಹೊಸಪೇಟೆ: ನಗರದ 17ನೇ ವಾರ್ಡ್‌ನ ಸರ್ಕಾರಿ ಶಾಲೆಯ ನೂತನ ಕೊಠಡಿ ಉದ್ಘಾಟಿಸಿದ ಶಾಸಕ ಗವಿಯಪ್ಪ
Hosapete, Vijayanagara | Aug 25, 2025
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ 17ನೇ ವಾರ್ಡಿನ ಚಲುವಾದಿ ಕೇರಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಶಾಸಕರಾದ ಗವಿಯಪ್ಪ ಇಂದು ಉದ್ಘಾಟನೆಗೊಳಿಸಿದರು.
Share
Read More News
T & C
Privacy Policy
Contact Us
Your browser does not support JavaScript!