Download Now Banner

This browser does not support the video element.

ಮಾಲೂರು: ಕಾಣೆಯಾದ ಯುವತಿ ಅನುಷ ಪತ್ತೆಗಾಗಿ ಮಾಸ್ತಿ ಪೊಲೀಸ್ ಠಾಣೆಯಿಂದ ಮನವಿ

Malur, Kolar | Oct 6, 2025
ಕಾಣೆಯಾದ ಯುವತಿ ಅನುಷ ಪತ್ತೆಗಾಗಿ ಮಾಸ್ತಿ ಪೊಲೀಸ್ ಠಾಣೆಯಿಂದ ಮನವಿ ಕಾಣೆಯಾದ ಯುವತಿ ಚಹರೆ: ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿ ಚಿಕ್ಕದಾನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದರು. ಹೆಸರು: ಅನುಷ ಬಿನ್ ಮಲ್ಲೇಶ್, ೧೯ ವರ್ಷ, ದುಂಡು ಮುಖ, ಗೋಧಿ ಮೈಬಣ್ಣ, ೫.೫ ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಬ್ಲೂ ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ. ಈ ಯುವತಿ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಕೋಲಾರ ಕಂಟ್ರೊಲ್ ರೂಂ ದೂ.ಸಂ: ೦೮೧೫೨-೨೩೩೦೬೬, ಮಾಸ್ತಿ ಪೊಲೀಸ್ ಠಾಣೆಯ ಸಂ.೯೧೮೦೮೦೨೬೫೧ ಯನ್ನು ಸಂಪರ್ಕಿಸಬಹುದು ಎಂದು ಮಾಸ್ತಿ ಪೊಲೀಸ್ ಠಾಣೆಯವರು ಶನಿವಾರ ಸಂಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read More News
T & CPrivacy PolicyContact Us