Download Now Banner

This browser does not support the video element.

ಗುಳೇದಗುಡ್ಡ: ಪಟ್ಟಣದಲ್ಲಿ ಗಮನ ಸೆಳೆಯುತ್ತಿರುವ ದೇಸಿ ಹಸುವಿನ ಸಗಣಿಯಿಂದ ಸಿದ್ಧಗೊಂಡ ಗಣೇಶ ಮೂರ್ತಿಗಳು

Guledagudda, Bagalkot | Aug 25, 2025
ಗಮನ ಸೆಳೆಯುತ್ತಿರುವ ಪರಿಸರಸ್ನೇಹಿ ಗೋಮಯ ಗಣೇಶ ಮೂರ್ತಿಗಳು ಗುಳೇತುಗುಡ್ಡ ಪಟ್ಟಣದ ಮಾರುಕಟ್ಟೆಯಲ್ಲಿ ಗಮನಿಯುತ್ತಿವೆ ದೇಸಿ ಹಸುವಿನ ಸಗಣಿಯಿಂದ ಈ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಲಾಗಿದ್ದು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಲಭ್ಯವಾಗಿದೆ
Read More News
T & CPrivacy PolicyContact Us