ಜಮಖಂಡಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ.ಸದನದಲ್ಲಿ ಡಿಸಿಎಂ ಡಿಕೆಶಿ ಆರ್ ಎಸ್ ಎಸ್ ಹಾಡು ವಿಚಾರ.ಅದಕ್ಕೆ ಡಿಸಿಎಂ ಡಿಕೆಶಿ ಅವ್ರೇ ಉತ್ತರ ಕೊಡಬೇಕು. ಅದಕ್ಕೆ ನಾನು ಹೇಳಲಿಕ್ಕೆ ಆಗಲ್ಲ.ಇದರ ಬಗ್ಗೆ ಸಿಎಂ ಮತ್ತು ಹೈ ಕಮಾಂಡ್ ಚರ್ಚೆ ಮಾಡಬೇಕು.ಇದರ ಬಗ್ಗೆ ನಮ್ಮ ಮಟ್ಟದಲ್ಲಿ ಚರ್ಚೆ ಮಾಡಲಿಕ್ಕೆ ಆಗೋದಿಲ್ಲ.ಡಿಕೆಶಿ ವಿಚಾರದಲ್ಲಿ ಕೈ ಹೈಕಮಾಂಡ್ ಮೃದು ದೋರಣೆ ಅನುಸರಿಸ್ತಾ ಎಂಬ ವಿಚಾರ. ರಾಜ್ಯದಲ್ಲಿ ಏನು ನಡೆಯುತ್ತೇ ಅನ್ನೋದು ಹೈಕಮಾಂಡ್ ಗಮನಕ್ಕೆ ಬರೋದಿಲ್ಲ. ಕೆಲವೊಂದು ವಿಷಯ ರಾಹುಲ್ ಗಾಮಂದಿ ಅವ್ರಿಗೆ ಮುಟ್ಟುತ್ತೆ, ಕೆಲವೊಂದು ವಿಷಯ ರಾಹುಲ್ ಗಾಂಧಿಗೆ ಮುಟ್ಟೊದಿಲ್ಲ. ಈ ಎಲ್ಲ ವಿಷಯ ಮುಟ್ಟಿಸೋ ಕೆಲಸಾ ಮಾಡಬೆಕು ಎಂದರು.