ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಠರಾವು ಸಭೆಯಲ್ಲಿ ಗದ್ದಲ ಸಂಘದ ಬ್ಯಾಂಕ್ ಇನ್ಸ್ಪೆಕ್ಟರ್ ಬದಲಾವಣೆ ಸಂಬಂಧಿಸಿದ ಬಿಜೆಪಿ ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರ ನಡುವೆ ಗಲಾಟೆ ಸ್ಥಳೀಯ ಶಾಸಕರ ಕುಮ್ಮಕ್ಕಿನಂತೆ ಪೊಲೀಸರು ಕೆಲಸ ಮಾಡ್ತಿದ್ದಾರೆ ಎಂದು ಆರೋಪ 12ಜನರು ಇರೋ ಸಂಘದಲ್ಲಿ ತಲಾ 6 ಜನ ಕಾಂಗ್ರೆಸ್,ಬಿಜೆಪಿ ಸದಸ್ಯರು ಇದ್ದು ಠರಾವು ಪಾಸ್ ಆಗಲು ಬ್ಯಾಂಕ್ ಇನ್ಸ್ಪೆಕ್ಟರ್ ಸಹಿ ಅನಿವಾರ್ಯ ಹಿನ್ನೆಲೆ ಬಿಜೆಪಿ ಬೆಂಬಲಿತ ಅರುಣ ಪಾಟೀಲ್,ಕಾಂಗ್ರೆಸ್ ಬೆಂಬಲಿತ ಶಿವಾನಂದ ಕೋಟಿ ನೇಮಕ ಮಾಡಿ ಆದೇಶ ಮಾಡಿ ಇಂದು ಮಂಗಳವಾರ 11 ಗಂಟೆಗೆ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.