ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಮೂಡುವಾಲ್ತೂರು ಹಾಗೂ ಪಡುವಾಲ್ತೂರಿನಲ್ಲಿ ಎಂಟನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಗಸ್ಟ್ 27 ಮತ್ತು 28 ರಂದು ಅದ್ದೂರಿಯಾಗಿ ನಡೆದಿದೆ. ಎರಡು ದಿನ ಧಾರ್ಮಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮಗಳು , ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದೆ. ಜಿಲ್ಲಾಡಳಿತದಿಂದ ಡಿಜೆ ಸೌಂಡ್ಗೆ ಬ್ರೇಕ್ ಹಾಕಿದ್ದರಿಂದ ಇಂದು ಭಜನಾ ತಂಡಗಳೊಂದಿಗೆ ಗಣೇಶೋತ್ಸವ ಮೆರವಣಿಗೆ ಅದ್ದೂರಿಯಾಗಿ ನಡೆದಿದೆ.