ಸಿದ್ದರಾಮಯ್ಯ ಸರ್ಕಾರ ಹಿಂದೂಗಳನ್ನ ಟಾರ್ಗೆಟ್ ಮಾಡುತ್ತಿದೆ ಎಂದು ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಬುದವಾರ ಸಂಜೆ 5 ಗಂಟೆಗೆ ಅವರು ಮಾತನಾಡಿದ್ದು ಕಾಂಗ್ರೆಸ್ ಎಂಬ ದುಷ್ಟ ಸರ್ಕಾರ ಅನಗತ್ಯವಾಗಿ ಗಣೇಶ ಉತ್ಸವದ ಮೇಲೆ ಪ್ರಹಾರ ಮಾಡುತ್ತಿದೆ. ಹಿಂದೂಗಳ ಭಾವನೆಗಳ ವಿರುದ್ಧ ಕಾಂಗ್ರೆಸ್ ಸರ್ಕಾರ ಕೆಲಸ ಮಾಡಿ ಒಳಸಂಚನ್ನ ಮಾಡುತ್ತಿದೆ ಎಂದು ಹೇಳಿದ್ದಾರೆ