ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಎಣಗಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಸ್ಮಶಾನಕ್ಕೆ ದಾರಿ ಇಲ್ಲದೆ ಪರದಾಡುತ್ತಿರುವ ಗ್ರಾಮಾಸ್ಥರು ಸ್ಮಶಾನಕ್ಕೆ ದಾರಿ ಮಾಡಿಕ್ಕೊಡುವಂತೆ ಆಗ್ರಹಿಸಿ ಕೆಲ ವರ್ಷದ ಹಿಂದೆ ಡಿಸಿ ಕಚೇರಿಯಲ್ಲಿ ಶವವಿಟ್ಟು ಪ್ರತಿಭಟನೆ ಮಾಡಿದ್ದ ಗ್ರಾಮಸ್ಥರು ದಾರಿ ಮಾಡಿಕ್ಕೊಡದ ಅಧಿಕಾರಿಗಳ ವಿರುದ್ದ ಇಂದು ಬುಧುವಾರ 12 ಗಂಟೆಗೆ ಗ್ರಾಮಸ್ಥರ ಆಕ್ರೋಶ ಸ್ಮಶಾನಕ್ಕೆ ಹೋಗುವಲ್ಲಿ ಜಮೀನುಗಳ ಮಧ್ಯೆ ಕಾಲು ದಾರಿಯಿದೆ ಕಾಲು ದಾರಿಯನ್ನ ಅಗಲೀಕರಣ ಮಾಡಿಕ್ಕೊಡಿ ಕಾಲು ದಾರಿಯಲ್ಲಿ ಶವ ಹೊತ್ತುಕ್ಕೊಂಡು ಹೋಗಲು ಸಮಸ್ಯೆ ಆಗುತ್ತಿದೆ ಗ್ರಾಮದಲ್ಲಿ ಮರಣ ಹೊಂದಿದ್ದ ವ್ಯಕ್ತಿ ಅಂತ್ಯಸಂಸ್ಕಾರಕ್ಕೆ ಒಯ್ಯುವ ಮುಂಚೆ ತಹಶಿಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಮುಂದೆ ಗ್ರಾಮಸ್ಥರ ಪಟ್ಟು