Download Now Banner

This browser does not support the video element.

ಧಾರವಾಡ: ಭಾರತದಲ್ಲಿ ಆಧ್ಯಾತ್ಮ, ಧಾರ್ಮಿಕತೆ ಕುರಿತು ನಡೆದಷ್ಟು ಚರ್ಚೆ ಬೇರಾವ ದೇಶದಲ್ಲಿ ನಡೆಯಲ್ಲ: ನಗರದಲ್ಲಿ ಸಚಿವ ಹೆಚ್.ಕೆ.ಪಾಟೀಲ್

Dharwad, Dharwad | Aug 24, 2025
ಭಾರತದಲ್ಲಿ ಆಧ್ಯಾತ್ಮ, ಧಾರ್ಮಿಕತೆ ಕುರಿತು ನಡೆದಷ್ಟು ಚರ್ಚೆ ಬೇರಾವ ದೇಶದಲ್ಲಿ ನಡೆಯಲ್ಲ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು. ಧಾರವಾಡ ಶ್ರಾವಣ ಮಾಸದ ಅಂಗವಾಗಿ ನಗರದ ಮುರುಘಾಮಠದಲ್ಲಿ ಭಾನುವಾರ ರಾತ್ರಿ 8 ಗಂಟೆಗೆ ನಡೆದ ಶ್ರಾವಣ ಮಾಸದ ಪ್ರವಚನ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ವಚನ ಸಂಪತ್ತು ಉಳಿಸುವ ನಿಟ್ಟಿನಲ್ಲಿ ಬಹಳಷ್ಟು ಕೆಲಸಗಳಾಗಬೇಕು. ಮನುಷ್ಯ ಮಾಡಿದ ಪಾಪ ಕಳೆದುಕೊಳ್ಳಲು ಗಂಗಾ ಸ್ನಾನ ಮಾಡುತ್ತಾನೆ.
Read More News
T & CPrivacy PolicyContact Us