ಬೆಂಗಳೂರು ಜಲಮಂಡಳಿಯಿಂದ ಪಿಜಿ ಮಾಲೀಕರಿಗೆ ಗುಡ್ ನ್ಯೂಸ್ ಅಪಾರ್ಟ್‌ಮೆಂಟ್ ಮತ್ತು ಪಿಜಿಗಳಲ್ಲಿ ನೀರಿನ ದರ ಇಳಿಕೆ ಏಪ್ರಿಲ್‌ನಲ್ಲಿ ಹೆಚ್ಚಿಸಿದ್ದ ದರವನ್ನು ಬಿಡಬ್ಲ್ಯೂಎಸ್‌ಎಸ್‌ಬಿಯಿಂದ ಪರಿಷ್ಕರಣೆ. 2,000 ಮನೆಗಳಿಗಿಂತ ಕಡಿಮೆ ಇರುವ ವಸತಿ ಸಮುಚ್ಚಯಗಳಿಗೆ ನೀರಿನ ದರವನ್ನು ಇಳಿಕೆ ಮಾಡಿದ ಬೆಂಗಳೂರು ಜಲಮಂಡಳಿ ಪಿಜಿಗಳ ಸ್ವಚ್ಛತಾ ಶುಲ್ಕವನ್ನು ಶೇ.60ರಷ್ಟು ಕಡಿತ 200 ಫ್ಲ್ಯಾಟ್‌ಗಳಿಗಿಂತ ಕಡಿಮೆ ಇರುವ ವಸತಿ ಸಮುಚ್ಚಯಗಳಲ್ಲಿ0-200 ಲೀಟರ್‌ವರೆಗೆ ₹25 200-500 ಕಿ.ಲೀ.ವರೆಗೆ ₹28 500-1000 ಕಿ.ಲೀ.ವರೆಗೆ ₹32 1000 ಕಿ.ಲೀ.ಗೂ ಮೇಲ್ಪಟ್ಟು ಬಳಕೆಗೆ ₹55 ದರ ನಿಗದಿ ಪಿಜಿ ಮಾಲೀಕರ ಸಂಘದ ಮನವಿ ಮೇರೆಗೆ ಸ್ವಚ್ಛತಾ ಶುಲ್ಕವನ್ನು ಶೇ.60ರಷ್ಟು ಕಡಿತ 20 ಕೊಠಡಿಗಳನ್ನು ಹೊಂದಿರುವ ಪಿಜಿಗಳಿಗೆ ಇಷ್ಟು ದಿನ ನಿಗದಿಪ