ಟಿಕೆಟ್ ಕೊಡುವಾಗ ಕೆ ಕೆಆರ್ ಟಿ ಸಿ ಯವರು ನಮ್ಮೂರ್ ಹೆಸರು ದಾಖಲಿಸದೆ ಕಡೆಗಣಿಸುತ್ತಿದ್ದಾರೆ ಕಾರಣ ಹುಮ್ನಾಬಾದ್ ದಿಂದ ಹುಣಸಗೇರಾಕೆ ಬರಬೇಕಾದರೆ ನಮಗೆ ರಾಜೋಳಾ ಟಿಕೆಟ್ ಕೊಡ್ತಾರೆ, ನಮ್ಮ ಜೊತೆಗೆ ಯಾಕೆ ಈ ತಾರತಮ್ಯ ಈಗಲಾದರೂ ಎಚ್ಚೆತ್ತುಕೊಂಡು ನಮ್ಮೂರಿಗೆ ಹೋಗುವಾಗ ನಮ್ಮೂರ್ ಹೆಸರಲ್ಲಿ ಟಿಕೆಟ್ ಕೊಡಬೇಕು ಎಂದು ಹುಣಸಗೇರಾದಲ್ಲಿ ಗುರುವಾರ ಮದ್ಯಾನ 2:30 ಕ್ಕೆ ಗ್ರಾಮಸ್ಥರು ಆಗ್ರಹಿಸಿದರು.