ಸಾರ್ವಜನಿಕ ಹಿಂದೂ ಮಹಾ ಗಣಪತಿ ಸಮಿತಿಯಿಂದ ದಾವಣಗೆರೆ ನಗರದ ಹೈಸ್ಕೂಕ್ ಮೈದಾನದಲ್ಲಿ ಈ ಬಾರಿ 8 ನೇ ವರ್ಷದ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದ್ದು, 16 ಅಡಿ ಎತ್ತರದ ಪಂಚಮುಖಿ ಗಣೇಶ ಗಣೇಶ ಮೂರ್ತಿಯನ್ನು ಬೆಳಗಾವಿಯಿಂದ ತರಲಾಗಿದೆ. ಗಣೇಶ ಮೂರ್ತಿ ಸೋಮವಾರ ರಾತ್ರಿ ದಾವಣಗೆರೆ ನಗರದ ಹೈಸ್ಕೂಲ್ ಮೈದಾನಕ್ಕೆ ಬಂದಿದ್ದು ನಾಳೆ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ.