ಬಾಗಲಕೋಟೆಯಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ. ಹಳೇ ಅಂಜುಮನ್ ಕಾಲೇಜ್ ಆವರಣದಿಂದ ಅದ್ಧೂರಿ ಮೆರವಣಿಗೆ ಆರಂಭ. ಪಂಕಾ ಮಸೀದಿ, ಕಪಡಾ ಬಜಾರ್, ಬಸವೇಶ್ವರ ವೃತ್ತದ ಮೂಲಕ ಹಳೇ ಪೋಸ್ಟ್ ವರೆಗೆ ನಡೆದ ಮೆರವಣಿಗೆ.ಮೆರವಣಿಗೆಯಲ್ಲಿ ಗಮನ ಸೆಳೆದ ಕುದುರೆ ಕುಣಿತ. ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದ ಯುವಕರು.ಮೆರವಣಿಗೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ ಬಂದೋಬಸ್ತ್.