ಗುಳೇದಗುಡ್ಡ :ನಮ್ಮ ದೇಶದಲ್ಲಿ ಮನುಷ್ಯರ ಬದುಕಿನ ಜೀವನಕ್ಕೆ ಪ್ರಶಸ್ತಿ ನೀಡಲಾಗಿದೆ ಜಗತ್ತಿನ ಅತ್ಯಂತ ಪ್ರಾಚೀನ ನಾಗರಿಕತೆ ಸಂಸ್ಕೃತಿ ನಮ್ಮದಾಗಿದೆ ನಾವು ಏಕ ಏತಕ್ಕಾಗಿ ಹೇಗೆ ಬದುಕಬೇಕು ಎಂಬುದನ್ನು ಅರಿತವರು ನಾವಾಗಿದ್ದೇವೆ ಎಂದು ಮೋಹನ್ ದೇಶಪಾಂಡೆ ಹೇಳಿದರು ಕಂಠಿಪೇಟೆ ಗಜಾನನ ಯುವಕ ಮಂಡಳಿ ಹಮ್ಮಿಕೊಂಡ ಗಣೇಶ ಉತ್ಸವ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.