ನಗರದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ಕು ಜನರ ಬಂಧನ. ಮೂರು ಪ್ರತ್ಯೇಕ ಮಾದಕ ವಸ್ತು ಸೇವಿಸುವ ಪ್ರಕರಣಗಳಲ್ಲಿ 4 ಆರೋಪಿಗಳನ್ನು ಶನಿವಾರ ವಶಕ್ಕೆ ಪಡೆಯುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿತರಾದ. ಶ್ರೀಕಾಂತ ಯಕ್ಕುಂಡಿ ಮತ್ತು ಮೆಹಬೂಬ್ ದೇಸಾಯಿ ಹಾಗೂ ಶಂಕರ್ ಕಾಂಬಳೆ ಕಿಶನ್ ಜಂತಿಕಟ್ಟಿ ಈ ಆರೋಪಿತರು ಗಾಂಜಾ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ ಇವರ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ