ಶಿಡ್ಲಘಟ್ಟ ತಾಲೂಕಿನ ಮಳಮಾಚನಹಳ್ಳಿ ಗ್ರಾಮದ ನಿವಾಸಿ ನಾಗರಾಜ ಎಂಬುವವರ ಮಗ ಅಪ್ರಾಪ್ತ ಬಾಲಕನೊಬ್ಬ ಕಾಣೆಯಾಗಿದ್ದು, ಪತ್ತೆಗೆ ಪೋಷಕರು ಮನವಿ ಮಾಡಿದ್ದಾರೆ. ಸುಮಾರು 15 ವರ್ಷಗಳ ವಯಸ್ಸಿನ ಲಿಖಿತ್ ಎಂಬ ಅಪ್ರಾಪ್ತನು ಕಾಣೆಯಾಗಿದ್ದು ,ಎಲ್ಲಿಯಾದರೂ,ಯಾರಿಗಾದರೂ ಕಂಡು ಬಂದಲ್ಲಿ ಮೊಬೈಲ್ ದೂರವಾಣಿ ಸಂಖ್ಯೆ 8151917406, 9164393659 ಗಳಿಗೆ ಕರೆ ಮಾಡಿ ತಿಳಿಸಲು ಕೋರಿದೆ.