Download Now Banner

This browser does not support the video element.

ಗುಳೇದಗುಡ್ಡ: ಗಣೇಶೋತ್ಸವ ವೇಳೆ ಅಹಿತಕರ ಘಟನೆ ನಡೆದರೆ ಕಟ್ಟುನಿಟ್ಟಿನ ಕ್ರಮ: ಪಟ್ಟಣದಲ್ಲಿ ಸಿಪಿಐ ಕರಿಯಪ್ಪ ಬನ್ನೆ ಎಚ್ಚರಿಕೆ

Guledagudda, Bagalkot | Aug 24, 2025
ಗುಳೇದಗುಡ್ಡ ಗಣೇಶೋತ್ಸವವನ್ನು ಎಲ್ಲರೂ ಕೂಡಿಕೊಂಡು ಬಹಳಷ್ಟು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಗಣೇಶೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಅಂತವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಕರಿಯಪ್ಪ ಬಣ್ಣ ಹೇಳಿದರು
Read More News
T & CPrivacy PolicyContact Us