ಸುರಪುರ ನಗರದ ಹಸನಾಪುರ ಪಿಎಚ್‌ಸಿಗೆ ಎನ್‌ಕ್ಯೂಎಎಸ್ ಮೌಲ್ಯಮಾಪನ ಪ್ರಮಾಣಿಕರಿಸುವ ಅಧಿಕಾರಿಗಳು ತಂಡ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳ ತಂಡ ಭೇಟಿ, ಆಸ್ಪತ್ರೆ ಪರಿಶೀಲನೆ ಎನ್‌ಕ್ಯೂಎಎಸ್‌ಗೆ ಹಸನಾಪುರ ಪಿಎಚ್‌ಸಿ ಪುರಸ್ಕೃತ ಹಸನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಷ್ಟಿçÃಯ ಗುಣಮಟ್ಟ ಭರವಸೆ ಮಾನದಂಡಗಳ (ಎನ್‌ಕ್ಯೂಎಎಸ್) ಮೌಲ್ಯಮಾಪನಗಳ ಪ್ರಾಮಾಣಿಕರಸುವ ತಂಡ ಭೇಟಿ ನೀಡಿ ಪರಿಶೀಲಿಸಿತು. ಆಸ್ಪತ್ರೆಯ ಆವರಣ, ಒಳಾವರಣ, ವಾರ್ಡ್ಗಳ ಸ್ವಚ್ಛತೆ, ಚಿಕಿತ್ಸೆ ಮತ್ತು ದಾಖಲಾತಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಿತು. ಎನ್‌ಕ್ಯೂಎಎಸ್ ನಿಯಮದ ಪ್ರಕಾರ ಇರುವ ಕಾರಣ ಹಾಗೂ ಶೇ.೯೩.೨೧ ರಾಷ್ಟಿçÃಯ ಗುಣಮಟ್ಟ ಭರವಸೆ ಮಾನದಂಡ ಇ