ಕಲಬುರಗಿ : ನಿರಂತರ ಮಳೆಯಿಂದ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಸಂಕನೂರ ಗ್ರಾಮದ ಬಳಿ ಡಾಬಾವೊಂದು ಸಂಪೂರ್ಣ ಜಲಾವೃತವಾಗಿತ್ತು. ಆದರೆ ಡಾಬಾದಲ್ಲಿನ ಮಳೆ ನೀರಿನಲ್ಲಿ ಸಿಲುಕಿದ್ದ ನಾಯಿ ಮರಿಗಳನ್ನ ರಕ್ಷಣೆ ಮಾಡಲಾಗಿದೆ.. ಸೆ12 ರಂದು ಬೆಳಗ್ಗೆ 8.30 ಈ ಬಗ್ಗೆ ಮಾಹಿತಿ ಲಭ್ಯವಾಗಿದೆ.. ರಾಜು ಗುತ್ತೇದಾರ್ ಎಂಬುವರು ಪ್ರವಾಹದಲ್ಲಿ ಆರು ನಾಯಿ ಮರಿಗಳನ್ನ ಮತ್ತು ಮರಿಗಳ ತಾಯಿಯನ್ನ ಡಾಬಾದಿಂದ ಹೊರತಂದು ರಕ್ಷಣೆ ಮಾಡಿದಾರೆ..