ಜಿಲ್ಲಾ ಪಂಚಾಯತಿ ಸಿಇಒ ಅನ್ಮೋಲ್ ಜೈನ್ ರವರು ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂಭಾಪುರ, ಕೈಲಾಂಚ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೈಲಾಂಚಾ ಕಾಲೋನಿ, ಹುಲಿಕೆರೆ ಗುನ್ನೂರು ವ್ಯಾಪ್ತಿಯ ಸಬ್ ಗೆರೆ ಪಂಚಾಯತಿಗಳಿಗೆ ಸೋಮವಾರ ಭೇಟಿ ನೀಡಿ ನೂತನವಾಗಿ ನಿರ್ಮಾಣವಾಗಿರುವ R O ಪ್ಲಾಂಟ್ ಗಳನ್ನು ವೀಕ್ಷಿಸಿ ಪರಿಶೀಲನೆ ನಡೆಸಿದರು.