ಅನ್ನ ಭಾಗ್ಯ ಅಕ್ಕಿ ಅಕ್ರಮ ಕುರಿತು ಪಬ್ಲಿಕ್ ಆ್ಯಪ್ ವರದಿಗೆ ಸ್ಪಂಧನೆಯಾಗಿದೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಅನ್ನ ಭಾಗ್ಯ ಯೋಜನೆಯ ಅಕ್ರಮ ಸಾಗಾಟ ನಾಲ್ಕು ಜನರ ವಿರುದ್ದ ಪ್ರಕರಣ ದಾಖಲಾಗಿದೆ. ಆಗಸ್ಟ್ 27 ರಂದು ಸಂಜೆ 5-00 ಗಂಟೆಗೆ ಮಾಧ್ಯಮಕ್ಕೆ ಮಾಹಿತಿ ಲಬ್ಯವಾಗಿದ್ದು ಮೊದಲನೆ ಆರೋಪಿ ಸೋಮಶೇಖರ ಎರಡನೆ ಆರೋಪಿ ಉಮಾಶಂಕರ ರೈಸ್ ಮಿಲ್ ಮಾಲಕರು ಮತ್ತು ಮೂರನೇ ಆರೋಪಿ ಲಾರಿ ಮಾಲಕ ಮತ್ತು ನಾಲ್ಕನೇ ಆರೋಪಿ ಲಾರಿ ಚಾಲಕನ ವಿರುದ್ದ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅಕ್ರಮ ಕುರಿತು ಪಬ್ಲಿಕ್ ಆ್ಯಪ್ ವರದಿ ಮಾಡಿತ್ತು ವರದಿಗೆ ಸ್ಪಂಧನೆ ಯಾಗಿದೆ