08ರಂದು ದೇಹತ್ಯಾಗ ಮಾಡುವುದಾಗಿ ನಿರ್ಧರಿಸಿದ್ದ ಕುಟುಂಬವನ್ನು ಆಡಳಿತ ಹಾಗೂ ಪೊಲೀಸರ ತಕ್ಷಣದ ಹಸ್ತಕ್ಷೇಪದಿಂದ ತಪ್ಪಿಸಲಾಗಿದ್ದು, ಐವರನ್ನ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಅನಂತಪುರ ಗ್ರಾಮದ ಹೊರವಲಯದ ಇರಕರ ಕುಟುಂಬದ ತುಕಾರಾಮ ಇರಕರ, ಪತ್ನಿ ಸಾವಿತ್ರಿ, ಮಗ ರಮೇಶ, ಸೊಸೆ ವೈಷ್ಣವಿ ಹಾಗೂ ಮಹಾರಾಷ್ಟ್ರದ ಕುಡನೂರ