ನಗರದಾದ್ಯಂತ ಸೋಮವಾರ ಸಂಜೆ 6ಕ್ಕೆ ಮಹಾಲಕ್ಷ್ಮಿಯನ್ನು ಅತ್ಯಂತ ಶ್ರದ್ದಾ ಭಕ್ತಿಯಿಂದ ಪ್ರತಿಷ್ಠಾಪಿಸಿ, ಪೂಜಿಸಲಾಯಿತು. ನಗರದ ಗುಂಪಾ ಬಡಾವಣೆ, ಗುಮ್ಮೆ ಕಾಲೋನಿ, ಶಿವನಗರ ಕಾಲೋನಿ, ಶಹಾಗಂಜ್, ಪ್ರತಾಪನಗರ್, ಬ್ಯಾಂಕ್ ಕಾಲೋನಿ ಸೇರಿದಂತೆ ವಿವಿಧ ಓಣಿ ಹಾಗೂ ಬಡವಣೆಗಳಲ್ಲಿ ಮಹಾಲಕ್ಷ್ಮಿ ಪ್ರತಿಷ್ಟಾಪಿಸಿ ಪೂಜಿಸಿದ್ದು ಕಂಡಿತು.